ನಿನ್ನಿಂದಲೇ ಚಿತ್ರ
ನೋಡುವ
ಮುನ್ನ ಅನಿಸಿದ್ದು ನಾವು ಚಿತ್ರ ನೋಡ್ತಾ ಇರೋದು
ಅದೂ
ಸಂಸಾರ ಸಮೇತ ಕನ್ನಡದಿಂದಲೇ ಪುನೀತ್
ನಿಂದಲೇ,
ಆದರೆ
ಚಿತ್ರ
ನೋಡ್ತಾ
ನೋಡ್ತಾ
ತಿಳೀತು
ಜನ
ಯಾಕೆ
ಕನ್ನಡ
ಸಿನಿಮಾ
ನೋಡೋಲ್ಲ
ಅದೂ
ಯಾರಿಂದ ಅಂತ, ಅದು ಕಂಡಿತ
ನಮ್ಮ
ಸಿನಿಮಾ
ತಯಾರಕರಿಂದಲೇ .
ಕನ್ನಡ ಸಿನಿಮಾ ಮಾರುಕಟ್ಟೆಯ
ಸದ್ಯದ
ಪರಿಸ್ಥಿತಿಗೆ
ಮುಖ್ಯ ಕಾರಣ ಸಿನಿಮಾ ತಯಾರಿಕರು, ಸಿನಿಮಾ ತಯಾರಿಕರೆ! ನಿಮ್ಮಿಂದಲೇ ಈ ಪರಿಸ್ತಿತಿ ನಮ್ಮ ಚಿತ್ರ ರಂಗಕ್ಕೆ
ಬಂದಿದೆ ಅಂದ್ರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ.
ಚಿತ್ರ ರಿಚ್ಚಾಗಿದೆ, ನೀಟಾಗಿದೆ,
ಕ್ಲೀನ್
ಆಗಿದೆ
ಆದರೆ
ಸಂಪೂರ್ಣ
ಸೋತಿದೆ
ಕಾರಣ ಚಿತ್ರದಲ್ಲಿ ಪುನೀತ್ ಇದ್ರೂ ಚಿತ್ರದಲ್ಲಿ ಪವರಿಲ್ಲ,
ಸಾದು ಬ್ರಮ್ಹನಂದಂ ಇದ್ದರೂ ನಗು ಬರೋದೆಇಲ್ಲ
ಚಿತ್ರದ ಪ್ರೊಮೊ ನೋಡಿ
ಮಗಳು
ಮಡದಿ
ಇಬ್ಬರು
ಚಿತ್ರ
ಮಿಸ್
ಮಾಡಲೇ
ಬಾರದು
ಅಂತ
ಹೇಳ್ತಿದ್ದರು
ಆದರೆ
ಚಿತ್ರ
ನೋಡಿದಮೇಲೆ
ಮಗಳು
"ಪಪ್ಪ
ಚಿತ್ರ
ಯಾಕೆ
ಮೂರು
ಘಂಟೆ
ಇದೆ,
ಯಾಕೆ
ಇಂಗ್ಲಿಷ್
ಚಿತ್ರದ
ತರಹ
ಒಂದೂವರೆ
ಘಂಟೆಗೆ
ಮಾಡಬಾರದು,
ಇನ್ಮೇಲೆ
ಚಿತ್ರ
ಮನೇಲೆ
ನೋಡೋಣ
ಕಾಸು
ಉಳಿಯುತ್ತೆ ಇಡಿಸಲಿಲ್ಲ ಅಂದ್ರೆ
ಬೇರೆ
ಚಾನೆಲ್
ನೋಡಬಹುದು
ಈ
ಚಿತ್ರ
ಬೋರು
ಅಂದು
ಬಿಟ್ಟಳು"
ಇಷ್ಟರ ಮಟ್ಟಿಗೆ ಇದೆ
ನಿನ್ನಿಂದಲೇ
ಎಷ್ಟೋ ಮಂದಿ ಮೊದಲ
ಸಲ
ಕನ್ನಡ
ಚಿತ್ರ
ನೋಡಲು
ಬಂದಿದರು
ಹೋಗುವಾಗ
ಇದೇ
ಕಡೆ
ಸಲ
ಅಂತ
ಸಪ್ಪೆ
ಮೋರೆ
ಹಾಕಿ
ಕೊಂಡು
ಹೋದರು